ಅನಂತಕುಮಾರ್ ಅವರು ಮುಂದಿನ ಚುನಾವಣೆಯ ಮುಖ್ಯಮಂತ್ರಿಯೆ?


ಕೆಲವು ದಿನಗಳ ಹಿಂದಿ ಇ- ಮಾಧ್ಯಮದ ಬಾಯಲ್ಲಿ ಆಹಾರವಾಗಿದ್ದ ಸುದ್ಧಿಗೆ ಇಂದು ತೆರೆ ಬಿದ್ದಿದೆ.

ಕೆಲವು ದಿನಗಳ ಹಿಂದೆ ಜಾಲತಾಣಗಳಲ್ಲಿ ಚರ್ಚೆಗೆ ಒಳಪಟ್ಟಿರುವ ವಿಷಯವಾದಂತಹ,
ಯಡೆಯೂರಪ್ಪನವರ ಬದಲಿಗೆ ಅನಂತಕುಮಾರ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಹಬ್ಬಿಸಲಾಗಿತ್ತು.

ಆದರೆ ಈ ವಿಷಯ ಸುಳ್ಳೆಂದು ಸಾಬೀತಾಗಿ
ಬಿಜೇಪೀ ಬೆಂಬಲಿಗರಿಗೆ ಸಮಾಧಾನ ನೀಡಿದೆ,

ಆದರೆ ಅನಂತಕುಮಾರ ಅವರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಈ ವಿಷಯವಾಗಿ ಕೇಂದ್ರ ಗಂಭೀರವಾಗಿ ಚರ್ಚಿಸಿ ಮತ್ತೊಮ್ಮೆ ತನ್ನ ನಿರ್ಧಾರ ಸ್ಪಷ್ಟಪಡಿಸಲಾಗಿದೆ.

ಮತ್ತು ಅನಂತ ಕುಮಾರ ಅವರಂತಹ ನಾಯಕರು ಕರ್ನಾಟಕಕ್ಕೆ ಬೇಕು ಎನ್ನುವ ಕೂಗು ಜಾಲತಾಣಗಳಲ್ಲಿ ಹರೆದಾಡಿ ಯಡೆಯುರಪ್ಪ ಬೆಂಬಲಿಗರಿಗೆ ತೀರ್ವ ಮುಜುಗರ ತಂದಿದೆ.
-ಸುಹಾಸಿನಿ ದೇಸಾಯಿ