ತೆಂಕಬೈಲ್ ಕಾಳಿಂಗಭಟ್ಟ ಹೆಸರಿನ ಪಾತ್ರಧಾರಿಯಾದಂತಹ
ಸಾಯಿಕುಮಾರ ಅಭಿನಯದ ರಂಗಿತರಂಗ ಸಿನೆಮಾ 2015ರಲ್ಲಿ ಯುರೋಪಿನ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ ಅದನ್ನ ನೋಡಿಕೊಂಡು ಹೊರಬಂದಾಗ ನನಗೂ ನನ್ನ ಸ್ನೇಹಿತೆಗೂ ಮಾತಿನ ಚಕಮಕಿ
ವಿಷಯ ಇಷ್ಟೆ ಸಾಯಿಕುಮಾರ್ ಒಬ್ಬರೆ ಖಳನಾಯಕರಲ್ಲಿ ಉತ್ತಮರೆಂದು ಅವಳ ವಾದವಾಗಿತ್ತು.!
ನಾನು ಪ್ರಕಾಶ್ ರೈ ಸಹ ಉತ್ತಮ ಖಳನಟ ಮತ್ತು ಪೋಷಕನಟ ಎಂದು ವಾದಿಸುತ್ತಿದ್ದೆ . ಆದರೆ ಒಬ್ಬರೊಬ್ಬರನ್ನು ದೂರುವುದಾಗಲಿ ವಿಡಂಬಣೆ ಮಾಡುವುದಾಗಲಿ ಮಾಡುತ್ತಿರಲಿಲ್ಲ.
ಇಷ್ಟಾದರೂ ಸಹ ಪ್ರಕಾಶ್ ರೈ ಸಹ ಒಬ್ಬ ಉತ್ತಮ ನಟರೆಂದು ನನ್ನ ವಾದವನ್ನು ಬಿಡಲಾರದಷ್ಟು ಅವ ಅಭಿನಯವನ್ನು ಹೊಗಳುತಿದ್ದೆ..
ಆದರೆ ಈಗಿನ ಅವರ ನಡುವಳಿಕೆ ಇಷ್ಟು ವರ್ಷಗಳ ಅಭಿಮಾನಕ್ಕೆ ಒಮ್ಮೆಲೆ ಮಸಿ ಸವರಿಬಿಟ್ಟಿದೆ
ಇಂದು ಅದೆ ಸ್ನೇಹಿತೆ ಎರಡು ವರ್ಷದ ನಂತರ ಭೇಟಿಯಾದಾಗ ಆ ವಿಷಯವನ್ನು ಬೇಕಂತಲೆ ನೆನಪಿಸಿದಳು!!
ಅವಳ ವಾದ ತುಂಬ ತುಂಬ ಚಿಕ್ಕದು
ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಎಲ್ಲ ನಟರು ಪ್ರತಿಭಟಿಸುತ್ತಿರುವಾಗ ಪ್ರಕಾಶ್ ರೈ ಮಾತ್ರ "ನಾನೊಬ್ಬ ಭಾರತೀಯ" ಎಂದು ಹೇಳಿ ಕರ್ನಾಟಕದಿಂದಲೆ ದೂರ ಸರಿದು ಹೋಗಿದ್ದರಲ್ವೆ ? ಅಂತ ಪ್ರಶ್ನೆ
ಹೌದು ಇದು ಯೋಚಿಸ ಬೇಕಾದ ವಿಷಯ, ನನ್ನ ರಾಜ್ಯದ ಸಮಸ್ಯೆಗೆ ಸ್ಪಂದಿಸದವನು ಯಾವುದೆ ಕ್ಷೇತ್ರದಲ್ಲಿದ್ದರು ಆತ ತೃಣಕ್ಕೆ ಸಮಾನರೆನ್ನುವ ಯೋಚನೆ ಬಲವಾಗಿ ಬೆಳೆಯಿತು
ಲಂಕೇಶ್ ಪತ್ರಿಕೆಯ ಸಂಪಾದಕ ಹಾಗೂ ಒಬ್ಬ ಪ್ರಖ್ಯಾತ ಲೇಖಕರಾದಂತಹ ಲಂಕೇಶ್'ರವರ ಶಿಷ್ಯರೊಬ್ಬರು ಈ ಮಾತನ್ನು ಹೇಳಿದಾಗ ಸಾಮಾನ್ಯವಾಗಿ ಎಲ್ಲರ ಹಾಗೆ ನನ್ನಲ್ಲೂ ಕೆಲವು ಸಂದೇಹಗಳು ಮೂಡಿದ್ದು ಸಹಜ..
ಅದೆ ರಾಜಕೀಯ ಟೀಕಾ ಪ್ರಹಾರ!!
ರಾಜ್ಯದಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿದ್ದೆ ತಡ ನೇರವಾಗಿ ಆರೋಪವನ್ನು ಮೋದಿಯವರ ತಲೆಗೆ ಕಟ್ಟುವಂತೆ "ಕೊಲೆಗಾರರು ಮೋದಿಯಂತಹ ವಿಚಾರಧಾರೆಯನ್ನು ಹೊಂದಿದ್ದಾರೆ" ಎಂದು ಹೇಳಿಕೆ ಕೊಟ್ಟರು!!
ಆದರೆ ನಕ್ಸಲ್ ಬೆಂಬಲಿಸುವ ಹೀನ ಅನಾರೋಗ್ಯ ಮನಸ್ಥಿತಿ ನಿಜವಾಗಿಯೂ ಯಾರದು ಎನ್ನುವುದು ಪ್ರಕಾಶ ರೈ ಅವರಿಗೂ ಗೊತ್ತಿದೆ.
ರಾಜ್ಯದ ಜನತೆಯ ಪರವಾಗಿ ನೀರಿಗೆ ಬಾರದವರು ಗೌರಿಗೆ ಬಂದರಂತೆ!
ರಾಜ್ಯದ ಮಂತ್ರಿ ನಿದ್ದೆ ಮಾಡುವಾಗ ಎಚ್ಚರಿಸದ ನೀವುಗಳು ಪ್ರಧಾನಿಯ ಬಗ್ಗೆ ಮಾತನಾಡುವಷ್ಟು ಬುದ್ಧಿಜೀವಿಗಳೆ?
ಸಾಲು ಸಾಲು ಪೋಲಿಸರ ಹೆಣಗಳು ಉರುಳಿದಾಗ ಬಾರದ ಧ್ವನಿ ಇದ್ದಕ್ಕಿದ್ದಂತೆ ಸಿಡಿದೆದ್ದು ಉತ್ತರಕುಮಾರನಂತೆ ಅರಚಿದ್ದು ಏಕೆ?(
ರಾಜಕೀಯ ಪಕ್ಷಗಳು ಇದರ ಬಗ್ಗೆ ತನಿಖೆ ನೆಡಿಸದೆ ಬಿದಿನಾಯಿಗಳ ಹಾಗೆ ಕಚ್ಚಾಡುತ್ತಿದ್ದವು. ಅಧಿಕಾರದಲ್ಲಿದ್ದ ಕಾಂಗ್ರೇಸಿಗೆ ತನಿಖೆ ನೆಡೆಸಲು ಭಯವೆ? ಅಥವ ಅದು ಅವರ ಕುತಂತ್ರ ಜಾಲವೆ?
ಒಬ್ಬ ಒಂಟಿ ಮಹಿಳೆ ಪತ್ರಕರ್ತೆಯ ಕೊಲೆಯಾದಾಗ ಅದಕ್ಕೆ ಮೋದಿಯವರನ್ನು ಜೋಡಿಸುವುದು ಎಷ್ಟರ ಮಟ್ಟಿಗೆ ಸರಿ?
ಏಕೆ ಕರ್ನಾಟಕ ಮಂತ್ರಿಗಳಿಗೆ ತನಿಖೆ ನೆಡೆಸುವ ತಾಕತ್ತಿಲ್ಲವೆ ಅಥವ ಈ ಹಿಂದೆ ಪೋಲಿಸರ ಹತ್ಯಾಕಾಂಡದಲ್ಲಿ ತನಿಖೆ ನೆಡೆಸಿದ ಕೃಪಾಪೋಷಿತ ದಳಗಳು ಒಪ್ಪಲಿಲ್ಲವೆ?
ಕರ್ನಾಟಕದಲ್ಲಿರುವ ಕೊಳಕು ರಾಜಕಾರಣವನ್ನು ನೀನು ಸಹ ವಿರೋಧಿಸುವವರೆಗೂ ನೀವು ನಟನೆ ನಿಜಕ್ಕೂ ತೃಣಸಮಾನ..
ಒಂದು ವೇಳೆ ಇದರ ಹಿಂದಿನ ಉದ್ದೇಶ ಕಾಂಗ್ರೆಸ್'ಗೆ ಬಕೇಟ್ ಹಿಡಿದು ಟಿಕೆಟ್ ಪಡೆದು ರಾಜಕೀಯ ಪ್ರವೇಶವೆ ಆಗಿದ್ದರೆ ಈ ಅಭಿಮಾನಿಕಡೆಯಿಂದ ಕೊನೆಯ ನಮಸ್ಕಾರ..