ರೋಹಿಂಗ್ಯಾ ಮುಸಲ್ಮಾನರ ಭಯಾನಕ ಮುಖ


[27/09  ನಮಸ್ಕಾರ ಎರಡು ವರ್ಷದ ನಂತರ ಮತ್ತೆ ಬರೆಯೋಕೆ ಪ್ರಾರಂಭ ಮಾಡಿದ್ದೆನೆ.

ಈ ಬಾರಿಯ ಬರಹ ರೋಹಿಂಗ್ಯ ಮುಸ್ಲಿಮರ ಬಗ್ಗೆ.

ಮೊದಲು ಒಂದು ಘಟನೆ ನೆನಪಿಸಿಕೊಳ್ಳೋಣ.
2002ರಲ್ಲಿ ಬರ್ಮಾ ಭಾರತದ ಗಡಿಯಲ್ಲಿ ಸುರಂಗವೊಂದು ಪತ್ತೆಯಾಗಿತ್ತು. ಇದನ್ನು ಪತ್ತೆ ಹಚ್ಚಿದ ಭಾರತ ಸರ್ಕಾರಕ್ಕೆ ಒಂದು ದೋಡ್ಡದಾದಂತಹ ಆಘಾತ ಮತ್ತು ವಿಪತ್ತಿನ ಮೂನ್ಸೂಚನೆ ಸಿಕ್ಕಿತು, ಸುರಂಗದಲ್ಲಿ ಅಫ್ಘಾನ್ ನಿರ್ಮಿತ ಬಂದೂಕವೊಂದು ಸಿಕ್ಕಿತ್ತು ಮತ್ತು ಕೆಲವು ಬಾಂಗ್ಲಾ ದೇಶದಲ್ಲಿ ಮುದ್ರಣಗೊಂಡ ಭಿತ್ತಿಪತ್ರಗಳು, ಆದರೆ ಸೈನ್ಯ ತಡಮಾಡದೆ ಅಡಗಿ ಕುಳಿತು ಅಲ್ಲಿನ ಚಲನವಲನವನ್ನು ಗಮನಿಸುತಿತ್ತು, ಆಗ ದೂರದಲ್ಲಿ ಬೆಂಕಿಯ ಪಂಜುಗಳನ್ನು ಹಿಡಿದ ಒಂದು ಗುಂಪು ಕಾಣಿಸಿತು ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳಿಂದ ಗೊತ್ತಾಯಿತು ಅವರು ಭಯೋತ್ಪಾದಕರೆಂದು!!

ಭಾರತೀಯ ಸೈನಿಕರು ತಡಮಾಡದೆ ಅವರ ಮೇಲೆ ಗುಂಡಿನ ದಾಳಿ ನೆಡೆಸಿ ಇಬ್ಬರನ್ನು ಬಂಧಿಸಿತು ಒಬ್ಬ ಮಯನ್ಮಾರ್ ಪ್ರಜೆ ಒಬ್ಬ ಕಾಶ್ಮೀರದವನು !! ಅದು ಜೈಷ್ ಎ ಮೊಹಮ್ಮದ್ ಉಗ್ರಸಂಘಟನೆಯ ಕಾರ್ಯದರ್ಶಿ.!!

ಆದರೆ ಮಯನ್ಮಾರ್ ಸರ್ಕಾರ ಆತನನ್ನು ವಿಚಾರಣೆಗೆ ಒಳಪಡಿಸಿ ಗಲ್ಲು ಶಿಕ್ಷೆ ವಿಧಿಸಿದ ನಂತರ ಆತನ ಶವವನ್ನು ಸುಟ್ಟುಹಾಕಲು ಆದೇಶ ನೀಡಿತು, ಈಗ ಒಬ್ಬೊಬ್ಬರೆ ಸರ್ಕಾರದ ವಿರುದ್ಧ ಧ್ವನಿಯೆತ್ತಿ ಆತನ ಅಂತೀಮ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಪೊರೈಸಲು ಬೇಡಿಕೆಯಿಟ್ಟರು.

ಅದು ಯಾರು ಗೊತ್ತೆ!!?? ರೋಹಿಂಗ್ಯ ಮುಸಲ್ಮಾನರು

ಇನ್ನೊಂದು ಘಟನೆ ಏನೆಂದರೆ

ಇತ್ತಕಡೆ ಭಾರತದಲ್ಲಿ ಬಂಧಿತನಾದ ಇಸಾಕ್ ಅಹ್ಮದನ ಬಿಡುಗಡೆಗೆ ಕಾಶ್ಮೀರದ ಮುಸ್ಲಿಂ ಸಂಘಟನೆಗಳು ಕಲ್ಲು ತೂರಾಟ ನೆಡೆಸಿದವು!!!

ಅದೆ ಹೊತ್ತಿನಲ್ಲಿ ಇನ್ನೊಬ್ಬ ರೋಹಿಂಗ್ಯ ಪ.ಬಂಗಾಳದ ಅಂಗಡಿಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಲೈ ಬಂದಾಗ ಸಿಕ್ಕಿಬಿದ್ದ. ಆತನ ಬಾಯಿ ಬಿಡಿಸಿದಾಗ ಬಂದ ಸತ್ಯ ಭಯಾನಕವಾಗಿದ್ದು!! ಆತ ದೆಹಲಿಯ ಕಾಲೇಜ್ ಒಂದನ್ನು ಸ್ಪೋಟಿಸಲು ಬಾಂಬುಗಳನ್ನು ತಯಾರಿಸುತ್ತಿದ್ದ .
ಅದಕ್ಕೆ ಸಾಮಗ್ರಿಗಳನ್ನು ಒದಗಿಸಿದ್ದು ಭಾರತ ನಿವಾಸಿಯಾದಂತ ಜಾವೇದ್ ಅಲಿ ಭಟ್ಕಳ್!!!
ಭಾರತದಲ್ಲಿ ಇರಲು ಜಾಗವನ್ನು ಕೊಟ್ಟು (ನಮ್ಮ ಪಾಲಿನ ಜಾಗ ಕಸಿದುಕೊಂಡು) ಭಾರತದಲ್ಲಿ ಇರುವ ಸೌಲಭ್ಯವನ್ನು ಕೊಟ್ಟರು (ನಮಗಿಂತ ಜಾಸ್ತಿ) ಕೆಲವು ಮತಾಂಧರು ಭಾರತದ ವಿರುದ್ದ ಇಸ್ಲಾಮಿಕ್ ಸ್ಟೆಟ್ ಕಲ್ಪನೆಯಲ್ಲಿ ದ್ರೋಹ ಬಗೆಯುತ್ತಿದ್ದಾರೆ*
ಇನ್ನು ರೋಹಿಂಗ್ಯಗಳು ನೀಯತ್ತಾಗಿರಲಾರರು.
ಏಕೆ ಅಂದರೆ ಒಂದು ದೇಶದಿಂದ ಹೊರಗಡೆ ತಳ್ಳಲ್ಪಟ್ಟವರು ಸಾಮಾನ್ಯರಲ್ಲ ಎಂದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿದೆ.
ಆದರೂ ಇವರ ಪರವಾಗಿ ನಮ್ಮ ದೇಶದ ಮುಸ್ಲಿಂ ಸಂಘಟನೆಗಳು ಕಣ್ಣೀರು ಸುರಿಸುತ್ತಿವೆ. ಓವೈಸಿ ಸಹೋದರರಂತೂ ರಕ್ತಪಾತದ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ
ಇವರೆಲ್ಲ ಏಕೆ ಹೀಗೆ ?!!
ಅಕಸ್ಮಾತ್ ದೇಶದೋಳಗಡೆ ಬಿಟ್ಟುಕೊಂಡರೆ ಕೆಲಸ ಸೂರುಗಳಿಲ್ಲದ ಇವರು ಮತ್ತೆ ವಿಧ್ವಂಸಕ ಕೃತ್ಯಕ್ಕೆ ಕೈ ಹಾಕುತ್ತಾರೆ ಆಗ ಭಾರತೀಯ ಮತಾಂಧರು ಮಾಮೂಲಾಗಿ  ಕೊಡುವ ಹೇಳಿಕೆ "ಅವನು ಭಯೋತ್ಪಾದಕ ರೋಹಿಂಗ್ಯ!! ಮುಸಲ್ಮಾನನಲ್ಲ ಎಂದು
ಯೋಚಿಸಬೇಕಾಗಿದ್ದು ಇಷ್ಟೆ
ಉಳಿದ ಮುಸ್ಲಿಂ ರಾಷ್ಟ್ರಗಳಿಗೆ ರೋಹಿಂಗ್ಯಗಳು ಏಕೆ ಬೇಡ
ಭಾರತದ ಕೈ ಬೆಂಬಲಿಗರಿಗೆ ಏಕೆ ಇಷ್ಟು ಮಮತೆ
ಉತ್ತರ ಹುಡುಕುತ್ತ ಹೋದರೆ ದೇಶ ವಿಭಜನೆಯ ನಂತರದ ಓಟ್ ಬ್ಯಾಂಕ್ ರಾಜಕಾರಣ ಕಣ್ಣಮುಂದೆ ಬರುತ್ತದೆ