ಏನಿದು ಗೋವಾ ಕನ್ನಡಿಗರ ಮೇಲಿನ ಹಲ್ಲೆ

ಗೋವಾ ಕನ್ನಡಿಗರ ಮೇಲೆ ಹಲ್ಲೆ ಮುಂಚೆಯು ಆಗತ್ತಿತ್ತು ಈಗಲೂ ಆಗುತ್ತಿದೆ...
ಸುಮಾರು ಹತ್ತು ವರ್ಷಗಳ ಮೇಲ್ಪಟ್ಟ ಹಿಂದಿನ ವಿಷಯ. ಒಬ್ಬ ಶ್ರೀಮಂತ ವ್ಯಕ್ತಿ ಹೊಲದಲ್ಲಿ ದುಡಿಯುತ್ತಿದ್ದ ಆಳುಗಳನ್ನು ಹೆಚ್ಚಿನ ಕೂಲಿ ಆಸೆ ತೋರಿಸಿ ತನ್ನ ತೋಟ ರೇಸಾರ್ಟಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡ, ಹಾಗೆ ಕೆಲದಿವಸಗಳ ನಂತರ ಕಾರ್ಮಿಕರನ್ನು ಕೂಲಿಗಳನ್ನು ಪೋರೈಸುವ ದೋಡ್ಡ ಕುಳನಾದ
ಹಾಗೆ ವಲಸೆ ಹೋದ ಕರ್ನಾಟಕ ಗೋವಾ ಗಡಿನಾಡಿನ  ಬೆಳಗಾವಿ ಕನ್ನಡಿಗರು ಕ್ರಮೇಣ ಅಲ್ಲಿಯೆ ಹೊಂದಿಕೊಂಡು ಬೆಳೆದರು ಅಲ್ಲಿಯಲರಲ್ಲೊಬ್ಬರಾಗಿ ಗೋವಾ ಎನ್ನುವ ಮಾದಕ ಮೋಹಕ ಸಾಮ್ರಾಜ್ಯಕಟ್ಟಲು ಸೈನಿಕರಂತೆ ದುಡಿದರು.
ಇವರ ಮೇಲೆ ಬಿದ್ದ ರಾಜಕೀಯ ದೃಷ್ಟಿ ಅವರನ್ನು ಗೋವಾ ರಾಜ್ಯದ ವೋಟರ್ ಐಡಿ ಕೊಡೆಸಿ ಮತ ಪಡೆದುಕೊಂಡವ ವ್ಯಕ್ತಿ ಸ್ವತಂತ್ರ್ಯ ಪಕ್ಷದಿಂದಲೆ ಪ್ರಚಂಡ ಬಹುಮತದೊಂದಿಗೆ ಗೆದ್ದು ಬಂದ.ಬಿತ್ತು ನೋಡಿ ರಾಜಕೀಯ ಕೆಟ್ಟುಬುದ್ದಿ ಕನ್ನಡಿಗರ ಮೇಲೆ!!
 ವಿಪಕ್ಷದವರು ಕಿರುಕುಳ ಕೊಟ್ಟು ಅವರ ಗುಡಿಸಲು ಕಿತ್ತು ಮನಬಂದಂತೆ ಥಳಿಸಿದರು ಅದು ಸಾಲದೆಂಬಂತೆ ಇವರು ನದಿ ವಿಷಕ್ಕೆ ರಾಜ್ಯಕ್ಕೆ ನುಗ್ಗಿದ ಹೋರಾಟಗಾರರು ಎಂಬ ಹಣೆಪಟ್ಟಿ ಕಟ್ಟಿ ಹೊರನೂಕಿದರು.!!
 ಕೆಲ ವರ್ಷಗಳ ನಂತರ ತುತ್ತಿನ ಚೀಲ ತುಂಬಿಸಲು ಗೋವಾ ರಾಜ್ಯಕ್ಕೆ ಗುಳೆಹೋದಂತಹ ಜನರಲ್ಲಿ ಬಹುಪಾಲು ಮೋದಿಯಂತ ಧೀಮಂತ ನಾಯಕನ ಬೆಂಬಲಿಗರು ಜಾಸ್ತಿ ಜನ..
"ಇನ್ನು ನೋಟ್ ಅಮಾನ್ಯಕರಣ  ಹೆದ್ದಾರಿ ಬಾರ್'ಗಳಿಗೆ ಬೀಗದಂತಹ ಯೋಜನೆಗಳಿಂದ ರೋಸಿ ಹೋದ ಗೋವಾ ಜನತೆ ಕಾಂಗ್ರೆಸ್ ಮತ್ತು ಆಮ್'ಆದ್ಮಿ ಪಕ್ಷವನ್ನು ಗೆಲ್ಲಿಸಲು ಹವಣಿಸುತಿತ್ತು"
ಆಗ ಬೆಳಗಾವಿ ಕನ್ನಡಿಗರ ಗುರುತಿನ ಚೀಟಿಯಿಂದ ಗೆದ್ದು ಬಂದ ಪಕ್ಷವೆ ಬೀಜೆಪಿ.
ಇದರಿಂದ ಕುಪಿತರಾದ ವಿಪಕ್ಷಗಳು ಮತ್ತು ಕಾಣದ "ಕೈ"ಗಳು ಕನ್ನಡಿಗರನ್ನು ಕೆಣುಕಿ ಕರ್ನಾಟಕದಲ್ಲಿ ಕಮಲ ಪಡೆಗೆ ಮಸಿ ಬಳೆಯಲು ಇಷ್ಟೆಲ್ಲ ರಾದ್ಧಾಂತ ಮಾಡಿತು ""
ಆದರೆ ನಮ್ಮ ಕರ್ನಾಟಕ ಬೀಜೆಪಿಯ ನಪುಂಸಕ MPಗಳು ಇದನ್ನು ವಿರೋಧಿಸಿ ಕೆಂದ್ರದ ಬಳಿ ಪ್ರತಿಭಟನೆ ಮಾಡಲೆ ಇಲ್ಲ!!
 ಅಷ್ಟೆ ಯಾಕೆ ಅಲ್ಲಿನ ಆಡಳಿತ ಪಕ್ಷ ನವರಂದ್ರಕ್ಕೆ ಬಟ್ಟೆ ತುರುಕಿಕೊಂಡು ಷಂಡರಂತೆ ವರ್ತಿಸುತ್ತಿವೆ.
ಸದನದಲ್ಲಿ ಕನ್ನಡಿಗರ ಪರವಾಗಿ ಮೇಜು ಕುಟ್ಟುವ ಕುಮಾರಣ್ಣ. ಕಣ್ಣೀರಿಡುವ ಯಡ್ಯೂರಪ್ಪಾಜಿ.ಸನ್ಮಾನ್ಯ ಮುಖ್ಯಮಂತ್ರಿಗಳಂತೂ ಸುಮ್ಮನೆ ಇದ್ದಾರೆ.
 ಇನ್ನು ಜನಪರ ಹೋರಾಟಗಾರರು ಪ್ರಶಸ್ತಿ ಹಿಂತುರುಗಿಸುವ ಬುದ್ಧಿಜೀವಿಗಳಂತೂ ಜಾಣ ಮೌನ ವಹಿಸಿದ್ದಾರೆ.
ವಿದೇಶಿಗರು ಇರುವ ಕಡಲತೀರ ಮತ್ತು ಬಾರಗಳಲ್ಲಿ ಕನ್ನಡಿಗರನ್ನು ತುಚ್ಛವಾಗಿ ಕಾಣು ವ ಹೀನ ಕುಲವೊಂದು ಅಲ್ಲಿ ಹುಟ್ಪಿಕೊಂಡಿದೆಯಂತೆ. ನನ್ನ ಸ್ನೇಹಿತೆಯ ಪ್ರಕಾರ ಉತ್ತರಕರ್ನಾಟಕದವರೆ ಅಲ್ಲಿ ಅತಿ ಹೆಚ್ಚು ದುಡಿಯುವ ಜನರಾಗಿದ್ದಾರೆ. ಈಗಲೂ ಕಾಲ ಮಿಂಚಿಲ್ಲ ಅವರ ಭೂಮಿ ಹಿಂತಿರುಗಿಸಿ ಅವರ ಮನೆಗಳನ್ನು ಕಟ್ಟಿಕೊಡಿ . ಇಲ್ಲದಿದ್ದಲ್ಲಿ ಸರ್ಕಾರವಲ್ಲ ಗೋವಾರಾಜ್ಯವನ್ನು ಬೆಂಕಿಯ ಜ್ವಾಲೆಯಲ್ಲಿ ದಹಿಸುವುದನ್ನು ಇಡಿ ಜಗತ್ತೆ ನೋಡಬೇಕಾಗುತ್ತದೆ