ನಿಜವಾದ ದೇಶಪ್ರೇಮಿ ಕಾಂಗ್ರೆಸ ಪಕ್ಷವನ್ನು ಪ್ರೀತಿಸಲಾರ


ವಿದೇಶಿಗಳಿಂದ ಜನ್ಮತಳೆದು ಅಂದಿನಿಂದ ಇಂದಿನವರೆಗೆ ಲೂಟಿಮಾಡುತ್ತಿರುವ ವಿದೇಶಿಯಳೆ ನೆಡೆಸುತ್ತಿರುವ ಸರ್ಕಾರವೆ ಕಾಂಗ್ರೆಸ್.
ಅಂದು ವಿದೇಶದಿಂದ ಬಂದ ಮೌಂಟಬ್ಯಾಟನ್ ಗುಂಗಿನಲ್ಲಿ ಶಸ್ತ್ರಾಸ್ತ್ರ ಮುಗಿದ ಒಂದು ದುರ್ಬಲ ಸೈನ್ಯವನ್ನು ಯುದ್ಧಕ್ಕಟ್ಟಿದ ಒಬ್ಬ ದುರಂತ ನಾಯಕನ ಬಗ್ಗೆ ನಮಗೆ ಹೇಸಿಗೆಯಾಗುತ್ತದೆ.
ನಮ್ಮ ದೇಶದ ಸೈನಿಕರ ರಕ್ತವನ್ನು ಚೆಲ್ಲಿ ಅದರ ಮೇಲೆ ನಗೆಯನ್ನು ಚೆಲ್ಲುತ ಹಿಂದಿ ಚೀನಿ ಭಾಯಿ ಭಾಯಿ ಎಂದು ಮಾಡಿಕೊಂಡ ಒಪ್ಪಂದ ನೆನಪಾಗುತ್ತದೆ.

ತನ್ನದೇಶದಲ್ಲಿನ ಕಾಂಗ್ರೇಸ್ ಷಂಡ ರಾಜಕಾರಣವನ್ನು ಅರೆತ ಸುಭಾಷಚಂದ್ರ ಭೋಸ್ ಅವರು ಬರ್ಮಾದಲ್ಲಿ ಆಝಾದ್ ಹಿಂದ್ ಫೌಜ್ ಸೈನ್ಯವನ್ನು ಕಟ್ಟಿದಾಗ ಅವರೆಲ್ಲಿ ನನ್ನ ಕುರ್ಚಿಯನ್ನು ಕಿತ್ತುಕೊಳ್ಳುತ್ತಾರೊ ಎಂದು ಹೆದರಿದ ಅವರನ್ನು ಕುತಂತ್ರದಿಂದ ಮುಗಿಸಲು ತಂತ್ರ ರಚಿಸಿದ ಮೊಟ್ಟಮೊದಲ ಚಮಚ ಸರ್ಕಾರ ಕಾಂಗ್ರೇಸ್.

ತನ್ನ ಆತ್ಮೀಯ ಮೌಂಟಬ್ಯಾಟನ್'ಳ ಪ್ರೀತಿಯ ಕಾಣಿಕೆ ಕಾಂಗ್ರೇಸ್ ಸರ್ಕಾರದ ಕುರ್ಚಿಯನ್ನು ಕಾಪಾಡಿಕೊಳ್ಳಲು ದೇಶ ವಿಭಜನೆಯ ನಂತರ ಮತಾಂಧರನ್ನು ಇಲ್ಲಿಯೆ ಉಳಿಸಿಕೊಂಡು ಗಾಂಧಿಯ ರಾಮರಾಜ್ಯ ಪರಿಕಲ್ಪನೆಗೆ ಮಸಿ ಬಳೆದ ಸರ್ಕಾರ ಕಾಂಗ್ರೆಸ್

ಭಗತ್ ಸಿಂಗ್'ರನ್ನು ಬಲಿ ಪಡೆದ ಸರ್ಕಾರ ಕಾಂಗ್ರೆಸ್

 ಈಗ ಕರ್ನಾಟಕದಲ್ಲಿ ಹಿಂದೂ ಧರ್ಮ ನಿಂದಕರಿಗೆ ಬೆಂಗಾವಲಾಗಿ ನಿಲ್ಲಿಸಿದ ಸರ್ಕಾರ ಸಹ ಕಾಂಗ್ರೇಸ್!!