ಶಿವಾಜಿಯ ಮೂರ್ತಿ ಭಗ್ನ- ನಕಲಿ ಕನ್ನಡಿಗ ಹಣೆಪಟ್ಟಿ ಹೊತ್ತ ಸೋಗಲಾಡಿ ಪುಂಡರಿಂದ ಈ ಕೃತ್ಯ


ಛತ್ರಪತಿ ಶಿವಾಜಿ ಮಹರಾಜರ ಪುತ್ಥಳಿ ಸ್ಥಾಪನೆ ಮಾಡುವಾಗ ಅಸಂಖ್ಯಾತ ಕನ್ನಡಿಗರೆ ಇದ್ದರು ಹೆಚ್ಚಿಗೆ ಹೇಳಬೇಕೆಂದರೆ ಅವರಲ್ಲಿ ಜಾತಿಯಿರಲಿಲ್ಲ.
ಒಂದೆ ಮಿಡಿತವಿತ್ತು ಅದು ಹಿಂದೂಹೃದಯ ಸಾಮ್ರಾಟ್ ಎನ್ನುವ ಮಂತ್ರ ಪಠಿಸುತ್ತಿತ್ತು.

ಈ ವಿಷಯವನ್ನು ಅರೆತರು ವಿವಾದಗಳಿಗಾಗಿ ನಕಲಿ ಕನ್ನಡಿಗರ ಮುಖವಾಡ ಹೊತ್ತ ಒಂದಿಷ್ಟು ಜನ ಈ ರೀತಿಯ ವಿಧ್ವಂಸಕೆ "ಕೈ" ಹಾಕಿರುತ್ತಾರೆ.

ಅವರಲ್ಲಿ ಹಿಂದೂ ಎನ್ನುವ ತುಡಿತವೊಂದೆ ಈ ಭಾಷಾ ದ್ವೇಷವನ್ನು ಬದಿಗೊತ್ತಿ ಎಲ್ಲರನ್ನೂ ಒಂದೆ ಸೂರಿನಡಿ ತಂದು ನಿಲ್ಲಿಸಿತ್ತು.
ಈಗ ನೋಡಿ ಗಡಿಯಲ್ಲಿ MES ಪುಂಡರು ಒಳಗಡೆ ಕನ್ನಡಿಗರೆನ್ನುವ ಹಣೆಪಟ್ಟ ಕಟ್ಟಿಕೊಂಡ ನಕಲಿ ಹೋರಾಟಗಾರರು.

ಇದರಿಂದ ಛತ್ರಪತಿಯ  ಧರ್ಮಸ್ಥಾಪಕ ಪಣತೊಟ್ಟ ಧಾರ್ಮಿಕತೆಗೆ ಧಕ್ಕೆ ಬರಲಾರದು ಏಕೆಂದರೆ ಆತ ಜೀವಿತಾವದಿಯಲ್ಲಿ ಸಂಘರ್ಷವನ್ನು ಮೆಟ್ಟಿ ನಿಂತಹ ವ್ಯಕ್ತಿ.
ನೀವು ಶಿವಾಜಿಯ ಮೂರ್ತಿಯೇನೋ ಬಿಳಿಸಿ ನಿಮ್ಮ ಮೌಡ್ಯತೆಯ ನಕಲಿ ಕನ್ನಡತನ ತೋರಿಸಿದಿರಿ.
ಆದರೆ ಮರಾಠಾ ನಾಡಿನಲ್ಲೂ ನಮ್ಮ ಬಸವ ಪುತ್ಥಳಿಗಳಿವೆ.
ಅವುಗಳನ್ನು ಅವರು ಸಹ ಉರುಳಿಸಿದರೆ ಶುರುವಾಗುವುದೆ ಈ ಲಿಂಗಾಯತ ಮರಾಠನೆನ್ನುವ ಜಗಳ.
ಇದರಿಂದ ಹಿಂದೂ ಧರ್ಮದಲ್ಲಿ ಲಿಂಗಾಯತರು ಸಹ ತಮ್ಮ ಸ್ವತಂತ್ರ ಧರ್ಮದ ಬೇಡಿಕೆಯಿಟ್ಟರು ಆಶ್ಚರ್ಯಪಡಬೇಕಿಲ್ಲ
ಯಾವ ಪುರುಷಾತರ್ಥಕ್ಕೆ ಇದು ಅಂತ ಗೊತ್ತಾಗಲಿಲ್ಲ.!!
ನವೆಂಬರ್ ಹತ್ತಿರ ಬಂದಿದೆ ನಮ್ಮನ್ನು ಈ ಕನ್ನಡಿಗರು ಕಾಪಾಡುತ್ತಾರೆ ಎನ್ನುವ ಒಂದು ಭಂಡತನದಲ್ಲಿದ್ದರೆ ಅದನ್ನು ಮರೆತುಬಿಡಿ..
ನಾವು ಕನ್ನಡಿಗರು ಸಹ ಹಿಂದೂ ಹೃದಯ ಸಾಮ್ರಾಟನ ಹೃದಯವಂತಿಕೆಯ ಕಿಚ್ಚನ್ನು ಹೊತ್ತಿಸಿಕೊಂಡವರು.
ಕನ್ನಡಿಗನೆಂದು ನಿನ್ನೊಡನೆ ನಾನು ಸಹ ಬರುವೆನು.
ಆದರೆ ಒಬ್ಬ ಹಿಂದೂವಾಗಿ ಈ ಕೃತ್ಯವನ್ನು ಖಂಡಿಸದೆ ಹೋದರೆ ನನ್ನ ರಕ್ತದಲ್ಲಿರುವ ಕನ್ನಡತೆಗೆ ಅವಮಾನವಷ್ಟೆ.
ಈಗ ಬಸವನ ಪುತ್ಥಳಿ ಮಹರಾಷ್ಟ್ರದಲ್ಲಿ ಭಗ್ನಗೊಂಡರೆ ನೀವು ನಿಮ್ಮ ಪೌರುಷದ ಮಾತನ್ನು ಈ FACEBOOK ಗೊಡೆಯ ಮೇಲೆ ತೋಡಿಕೊಳ್ಳುತ್ತಿರಷ್ಟೆ .

ಆದರೆ ಕೋಮುಸೌಹಾರ್ಧತೆ ಕದಡಿದ ಆರೋಪದಡಿ ಸಿಕ್ಕ ಅಪರಾದಿಗಳನ್ನು ಬಂಧಿಸಿದಾಗಲಾದರು ನಿಮ್ಮ ಬಗ್ಗೆ ತಿಳಿಯುತ್ತದೆ.
ಬರುವಿರಾ ಮತ್ತೆ ಆಚೆಗೆ.
ಬಂದು ನೋಡಿ ಒಬ್ಬ ಕನ್ನಡಿಗನೆಂದು ಹೇಳಿಕೊಳ್ಳುತ್ತ ಹಿಂದೂ ಎಂದರೆ ಯಾರು ಅಂತ ಶಾಂತಿಯಿಂದಲೆ ಪಾಠ ಹೇಳಿಕೊಡುತ್ತೆವೆ...
ಶಿವಾಜಿ ಯಾವಾಗ ಕನ್ನಡದ ಮೇಲೆ ಮರಾಠಿ ಹೇರಿದ್ದ?
ಯಾರ ಮೇಲೆ ಅತ್ಯಾಚಾರವೆಸಗಿದ್ದ?
ಅಪಾರ ಧನಕನಕವನ್ನು ಲೂಟಿ ಮಾಡಿ ಪರ್ಷಿಯಾಕ್ಕೆ ಕಳುಹಿಸಿದ್ದನಾ ಅಥವ ಕೊಡವರನ್ನು ಮತಾಂತರಗೊಳಿಸಿ ಮಾಪಿಳ್ಳೆಗಳಾಗಿಸಿದ್ದನ?

ಈ ನಿಮ್ಮಂತ ಹೋರಾಟಗಾರರೂ ರಾಜ್ಯೋತ್ಸವದಂದು ಮಾತ್ರ ಪುಂಡಾಟಿಕೆ ತೋರಿಸಲು ಬರುವುದಷ್ಟೆ ನಿಮ್ಮ ಕೆಲಸ.
ಅದೆ ಗೋವಾದಲ್ಲಿ ಕನ್ನಡಿಗರ ಮೇಲೆ ದಾಳಿಯಾದಾಗ ನಿಮ್ಮಲ್ಲಿ ಯಾವ ಷಂಡತನವಿತ್ತು ಇದು ಪುಂಡಾಟಿಕೆ ಮೆರೆಯಲು ನರಗಳನ್ನೇನು ಒತ್ತೆ ಇಟ್ಟಿದ್ದರೆ ??

ನಿಮ್ಮ ಈ ಪುಂಡಾಟಿಕೆಯನ್ನು ನಮ್ಮಂತ ಕನ್ನಡಿಗರು ಒಪ್ಪುವುದಿಲ್ಲ.
ಅಷ್ಟೆಯಲ್ಲ ಹಿಂದೂವಾಗಿ ಕ್ಷಮಿಸುವುದೆ ಇಲ್ಲ.
ಧಿಕ್ಕಾರವಿರಲಿ ನಿಮ್ಮ ಜನ್ಮಕ್ಕೆ.


ಈ ಬಾರಿಯಾದರೂ ರಾಜ್ಯೋತ್ಸವ ಕಪ್ಪು ಬಾವುಟವಿಲ್ಲದೆ ನೋಡುವ ಅಭಿಲಾಷೆಯಿತ್ತು ಈಗ ನಿಮ್ಮಂತ ತರ್ಡಕ್ಲಾಸ್ ಜನರಿಂದ MES ಕುನ್ನಿಗಳನ್ನು ಕೆದುಕಿದ್ದಿರಷ್ಟೆ.