ಚುನಾವಣೆ ಸಮೀಪಿಸುತ್ತಿದೆ !!
ಈಗ ಎಲ್ಲೆಡೆ ರಾಜಕೀಯ ಜನರ ಮತದಾನಕ್ಕಾಗಿ ಹಾಹಾಕಾರ ಭುಗಿಲೆದ್ದಿದೆ ಮತ್ತು ನೀರಿನ ದಾಹದ ಕೂಗು ಈಗ ಕೇಳಿದೆ !!
ಇವರೆಲ್ಲ ಏಕೆ ಹೀಗೆ ಎಂದು ನಮ್ಮನ್ನು ನಾವೆ ಪ್ರಶ್ನಿಸಿಕೊಂಡು ವಿಚಾರಕ್ಕೊಳಗಾದರೆ ಅದರ ಹಿಂದಿನ ಹುಳುಕಿನ ಜಗತ್ತು ಕಣ್ಮುಂದೆ ಬರುತ್ತದೆ.
ಇವುಗಳ ಹಿಂದಿರುವ ರಾಜಕೀಯ ಕುತಂತ್ರಗಳು ಮೆಲ್ಲನೆ ತೆರೆದುಕೊಳ್ಳುತ್ತವೆ,
ಒಂದೆಡೆ ಕಾಂಗ್ರೇಸ್ ಮತ್ತೊಂದೆಡೆಗೆ ಭಾಜಪ ನಡುವೆ ಜೆಡಿಎಸ್ ಪಕ್ಷಗಳ ನಾಟಕರಂಗದ ನಟರೆಲ್ಲ ನೀರಿನ ಸೋಗಿನಲ್ಲಿ ಹೊರಬರುತ್ತಿದ್ದಾರೆ.
ಕಳೆದ ನಾಲ್ಕುವರ್ಷಗಳಲ್ಲಿ ಎಲ್ಲಿದ್ದರು ಇವರೆಲ್ಲ ?
ಈಗ ಮಾತ್ರ ಉತ್ತರ ಕರ್ನಾಟಕದ ಸಮಸ್ಯೆ ನೆನಪಾಯಿತೆ ?
ಈಗ ಈ ನಾಯಕರ ಬಗ್ಗೆ ಒಂದಿಷ್ಟು ಕೇಳಿ ,
ಸ್ವತಂತ್ರಧರ್ಮಕ್ಕಾಗಿ ಕೂಗಾಡಿದ ನೀರಾವರಿ ಸಚಿವರು ನೀರಾವರಿ ಹೊಣೆ ಹೊತ್ತಿದ್ದಕ್ಕೆ ಸಂಬಳ ಪಡೆದಿದ್ದನ್ನ ಮರೆತು ಮುಂಬರುವ ಚುನಾವಣೆಗೆ ಜಾತಿ ರಾಜಕಾರಣ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ!!
ಪಾಟೀಲರೆ ನಮಗೆ ನಿಮ್ಮಿಂದ ಬೇಕಾಗಿದ್ದು ನೀರಾವರಿ ಸಮಸ್ಯೆಗೆ ಪರಿಹಾರವೆ ಹೊರತು ಮಿಸಲಾತಿಯ ಅಡಿಯಲ್ಲಿ ನಿರ್ಮಿಸಲು ಹೊರಟಿರುವ ಸ್ವತಂತ್ರ ಧರ್ಮವಲ್ಲ,
ಕುಮಾರಣ್ಣನ ಬಗ್ಗೆ ಏನೂ ಸಹ ಹೇಳಬಾರದು ಏಕೆ ಅಂದ್ರೆ ಅವರು ಗೆದ್ದರೆ ಮಾತ್ರ ಪರಿಹಾರ ಕೂಡುತ್ತಾರೆ ವಿನಃ ಸಮಸ್ಯೆಗಳಿಗಾಗಿ ಧರಣಿ ನೆಡೆಸುವುದಿಲ್ಲ ಮತ್ತು ಮಾತುಸಹ ಆಡುವುದಿಲ್ಲ.
ರೈತರಪರವಾಗಿದ್ದಾರೆಂದು ಹೇಳುವವರು ಉತ್ತರಕರ್ನಾಟಕದ ಸಮಸ್ಯೆಗೆ ಸ್ಪಂದಿಸುವುದಿಲ್ಲ ಏಕೆ ??
ಇನ್ನೂ ಯಡೆಯೂರಪ್ಪನವರ ಬಗ್ಗೆ ಹೇಳುವುದಕ್ಕಿಂತ ತೂಗುವುದು ಉತ್ತಮ.
ಇಷ್ಟು ದಿನಗಳ ಕಾಲ ಗೋವಾದ ಸಿ.ಎಮ್ ಮನೋಹರ ಪರಿಕ್ಕರ ಜೊತೆ ಮಾತನಾಡುವುದು ಬಿಟ್ಟು ಈಗ ಚುನಾವಣೆ ಹತ್ತಿರ ಬಂದಾಗ ಈ ನಾಟಕವೇಕೆ ?
ಇಷ್ಟು ದಿನ ಇಲ್ಲದ ಕಾಳಜಿ ಏಕೆ ?
ಹಲವಾರು ಸಮಸ್ಯೆಗಳ ಆಗರವಾದ ಉತ್ತರಕರ್ನಾಟಕವನ್ನು ಕೈಬಿಟ್ಟಿದ್ದೆ ಆದರೆ ನಮಗೆ ಚುನಾವಣೆಯೆ ಬೇಡ.
ಸಮಸ್ಯೆಗಳು ಮುಗಿದ ನಂತರ ಚುನಾವಣೆಗೆ ಬನ್ನಿ.
ಉತ್ತರಕರ್ನಾಟವೆಂದರೆ ವೋಟ್ ಬ್ಯಾಂಕ್ ಅಲ್ಲ ನೆನಪಿರಲಿ..