ಹ್ಯಾಕಿಂಗ್ ಅಥವ ಹ್ಯಾಕರ್ ಎನ್ನುವ ಶಬ್ಧ ಕೇಳಿದರೆ ಕೆಲವರ ಮನಸ್ಸಲ್ಲಿ ತಪ್ಪು ಭಾವನೆಗಳಿವೆ.
ಏಕೆಂದರೆ ಉತ್ತಮ ವಿಷಯ ಬೆಳಕಿಗೆ ಬರುವುದಿಲ್ಲ.
ಒಳ್ಳೆಯ ವಿಷಯಗಳಿಗೆ ಮಾಡುವುದಾದರೆ ಅದನ್ನು ಎಥಿಕಲ್ ಹ್ಯಾಕಿಂಗ್ ಎಂದೂ ಅದು ಸಮಾಜಕ್ಕೆ ರಾಷ್ಟ್ರಕ್ಕೆ ವಿರುದ್ಧದ್ದಾದರೆ ಬ್ಲಾಕ್/ ಬ್ಲಾಕ್ ಹಾಟ್ ಹಾಕಿಂಗ್ ಅಥವಾ ಆನ್ ಎಥಿಕಲ್ ಹ್ಯಾಂಕಿಂಗ್ ಎಂದು ಹೇಳಲಾಗುತ್ತದೆ.
ಎಥಿಕಲ್ ಹ್ಯಾಕಿಂಗ್/ವೈಟ್ ಹ್ಯಾಕಿಂಗ್
ಕಂಪ್ಯೂಟರ್ ವಾಲ್ ಕೋಡಿಂಗ್ ಪ್ರೊಗ್ರಾಮರ್, ಇಂಟರ್‌ನೆಟ್‌ಗೆ ಸಂಬಂಧಿಸಿದ ತಂತ್ರಾಂಶಗಳ ಸುಗಮ ಚಾಲನೆಗೆ, ಸುರಕ್ಷಿಯನ್ನು ಮುರಿದು ಮಾಹಿತಿಕದಿಯುವ ನುಸುಳುಕೋರರು ದಾಟಲು ಸಾಧ್ಯವಿರುವಂತ ವೀಕ್ ಕೋಡಿಂಗ್ ಸ್ಥಳಗಳನ್ನು ಕಂಡು ಹುಡುಕಿ ಅವುಗಳನ್ನು ತಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಹ್ಯಾಕರ್‌ಗಳನ್ನು ವೈಟ್‌ಹಾಟ್ ಹಾಕರ್ ಅಥವಾ ಎಥಿಕಲ್ ಹ್ಯಾಕರ್ ಎಂದು ಕರೆಯುತ್ತಾರೆ.
ಜಗತ್ತಿನಲ್ಲಿ ಅಂತರ್ಜಾಲತಾಣದಲ್ಲಿ ಅತಿ ಹೆಚ್ಚು ಸಕ್ರೀಯವಾಗಿರುವ ಉದ್ಯಮಗಳಲ್ಲಿ ಇದು ಸಹ ಒಂದು.
ಸರ್ಕಾರಿ ಅಥವ ಕೆಲವು ಸಂಸ್ಥೆಗಳಿಂದ ಮಾನ್ಯತೆ ಪಡೆದು ಕಾರ್ಯನಿರ್ವಹಿಸುವವರಿಗೆ ಲಕ್ಷಕ್ಕಿಂತಲು ಹೆಚ್ಚು ಸಂಬಳ ಬರುತ್ತದೆ.
ಇದಲ್ಲದೆ ಉತ್ತಮ ಕೆಲಸಗಳಿಗೆ ತಮ್ಮ ವಿದ್ಯೆ ಬಳಿಸುವ ಹ್ಯಾಕರ್'ಗಳು ಒಳ್ಳೆಯ ಭವಿಷ್ಯ ಹೊಂದಿದ್ದಾರೆ.
ಹಣ ಗಳಿಕೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತ ಬ್ಲಾಕ್'ಹ್ಯಾಟ್ ಹ್ಯಾಕರ್'ಗಳು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು.
ಡಾರ್ಕ್ ವೆಬ್ ಮತ್ತು ಡೀಪ್ ವೆಬ್ ಬಗ್ಗೆ ಮುಂದಿನ ಲೇಖನದಲ್ಲಿ ವಿವರಿಸುತ್ತೆನೆ.